ಆಗಸ್ಟ್ ೧೪ - ಆಗಸ್ಟ್ ತಿಂಗಳಿನ ಹದಿನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದ ೨೨೬ನೇ ದಿನ (ಅಧಿಕ ವರ್ಷದಲ್ಲಿ ೨೨೭ನೇ ದಿನ). ಆಗಸ್ಟ್ ೨೦೨೪ == ಪ್ರಮುಖ ಘಟನೆಗಳು == ೧೯೪೭ - ಪಾಕಿಸ್ತಾನ ಯುನೈಟೆಡ್ ಕಿಂಗ್‍ಡಮ್ನಿಂದ ಸ್ವಾತಂತ್ರ್ಯ ಪಡೆಯಿತು. == ಜನನ == == ನಿಧನ == ೧೯೫೮ - ಫ್ರೆಡೆರಿಕ್ ಜೊಲಿಯೊಟ್, ಫ್ರಾನ್ಸ್ನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ. == ಹಬ್ಬಗಳು/ಆಚರಣೆಗಳು == ಪಾಕಿಸ್ತಾನ - ಸ್ವಾತಂತ್ರ್ಯ ದಿನಾಚರಣೆ. ಪೆರಗ್ವೆ - ಧ್ವಜ ದಿನ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ